ಕರ್ನಾಟಕ ಪ್ರವಾಸೋದ್ಯಮ
ಇಲಾಖೆಯಿಂದ ಮಾನ್ಯತೆ ಪಡೆದ ಸಂಸ್ಥೆ24 ವರ್ಷಗಳಿಂದ ಪ್ರವಾಸೋದ್ಯಮದಲ್ಲಿರುವ
ನಂಬಿಕಾರ್ಹ ಸಂಸ್ಥೆ1 ಲಕ್ಷಕ್ಕೂ ಅಧಿಕ ಸಂತೃಪ್ತ
ಪ್ರವಾಸಿಗರನ್ನು ಹೊಂದಿರುವ ಸಂಸ್ಥೆನಮ್ಮ ಪ್ರವಾಸ - ನಮ್ಮ ಹೆಮ್ಮೆ ಅವಿಸ್ಮರಣೀಯ ಸ್ಥಳಗಳ ವೀಕ್ಷಣೆಕಣ್ಮನ ಸೆಳೆಯುವ ಕಡಲ ತೀರಗಳು - ಗಿರಿಧಾಮಗಳುಮಂತ್ರಮುಗ್ಧಗೊಳಿಸುವ ಪ್ರಕೃತಿ ಸೌಂದರ್ಯ
ಶ್ರೀ ಗುರು ಶಾಂತವೀರೇಶ್ವರ ಟೂರ‍್ಸ್ ಪ್ರವಾಸಿಗರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ಸುಲಭ ಕಂತು ಯೋಜನೆಯನ್ನು(EMI) ಜಾರಿಗೆ ತಂದಿದೆ.
ಶ್ರೀ ಗುರು ಶಾಂತವೀರೇಶ್ವರ ಟೂರ‍್ಸ್ 1999 ರಲ್ಲಿಯೇ ಅಸ್ತಿತ್ವಕ್ಕೆ ಬಂದ, 2016 ರಲ್ಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ನಮ್ಮ ಸಂಸ್ಥೆಯು ಸ್ಥಳೀಯ ಹಾಗೂ ವಿಶ್ವಾಸಾತ್ಮಕ, ಪ್ರಾಂತೀಯ ಹಾಗೂ ಅಖಿಲ ಭಾರತೀಯ ಸತ್ವಗಳ ಸಂಗಮವಾಗಿದ್ದು ಸಂಪ್ರದಾಯಗಳಿಂದ ಪೋಷಣೆಯನ್ನು ಪಡೆದು ಆಧುನಿಕತೆಯ ಚಲನಶೀಲತೆಯನ್ನು ಮೈಗೂಡಿಸಿಕೊಂಡಿದೆ. ಭಾರತ ಮಾತ್ರವಲ್ಲದೇ ವಿದೇಶಿ ಪ್ರವಾಸಗಳನ್ನು ಆಯೋಜಿಸುತ್ತಾ ಬಂದಿದ್ದು, ಪ್ರವಾಸಿಗರ ಬಗ್ಗೆ ಅಪಾರವಾದ ಮತ್ತು ಆಳವಾದ ಬದ್ಧತೆಯನ್ನು ಅವರ ಬಗ್ಗೆ ಕಾಳಜಿಯನ್ನು ನಮ್ಮ ಸಂಸ್ಥೆ ಹೊಂದಿದೆ ಎಂದು ಹೇಳಲು ಅತ್ಯಂತ ಸಂತೋಷವಾಗುತ್ತದೆ.
ಸುಲಭ ಮಾಸಿಕ ಕಂತುಗಳ ಮೂಲಕ ಹಣವನ್ನು ಪಾವತಿಸಿ ಪ್ರವಾಸ ಕೈಗೊಳ್ಳಲು ಅವಕಾಶ.
ಎಸ್. ಜಿ. ಎಸ್ ಟೂರ್ಸ್ 24 ವರ್ಷಗಳಿಂದ ಪ್ರವಾಸಗಳನ್ನು ಆಯೋಜಿಸುತ್ತಾ ಬಂದಿದೆ.
1 ಲಕ್ಷಕ್ಕೂ ಅಧಿಕ ಪ್ರವಾಸಿಗರು ಇದುವರೆಗೂ ಪ್ರವಾಸ ಕೈಗೊಂಡಿದ್ದಾರೆ.
ಪ್ರವಾಸಿಗರಿಗೆ ಅತ್ಯುತ್ತಮ ಸೇವಾ ಸೌಲಭ್ಯವನ್ನು ನೀಡುತ್ತಾ ಬಂದಿದ್ದೇವೆ
ನಮ್ಮ ಸಂಸ್ಥೆಯಿಂದ ಹೊಸ ಪ್ರವಾಸದ ಪ್ಯಾಕೇಜ್ ಪ್ರಾರಂಭಿಸಿದಾಗ ಇ-ಮೇಲ್ ಮೂಲಕ ನಿಮಗೆ ನಾವು ತಿಳಿಸಲು ಬಯಸುವಿರಾ..?