Untitled design

ಲಿಂ || ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು

11 (2)

ವೇ|| ಮಹಾಲಿಂಗಯ್ಯ ಶಾಸ್ತ್ರಿ ಎನ್. ನಂದಗಾವಿಮಠ

ಭಾಷೆ

ಸುಲಭ ಕಂತುಗಳು

ಎಸ್.ಜಿ.ಎಸ್ ಟೂರ‍್ಸ್ ‘ಪ್ರವಾಸ-ಉಲ್ಲಾಸ’ ಎಂಬ ಯೋಜನೆಯಡಿ ಭಾರತ ಪ್ರವಾಸಗಳನ್ನು ಒಂದು ಮತ್ತು ಎರಡು ವರ್ಷದ ಅವಧಿಗೆ ಕಂತಿನ (EMI) ಮೂಲಕ ಹಣ ಪಾವತಿಸಿ ಪ್ರವಾಸಕೈಗೊಳ್ಳುವ ಯೋಜನೆಯನ್ನು ಜಾರಿಗೊಳಿಸಿದೆ

ಟೂರ್ ಪ್ಯಾಕೇಜ್‌ಗಳ ವಿವರ

ಕಾಶಿ-ನೇಪಾಳ 12 ದಿನಗಳ ವಿಶೇಷ ಪ್ರವಾಸ

ವೀಕ್ಷಿಸುವ ಸ್ಥಳಗಳು

ಕಾಶಿ ಜ್ಯೋತಿರ್ಲಿಂಗ, ಪ್ರಯಾಗರಾಜ್ (ಅಲಹಾಬಾದ್), ಅಯೋಧ್ಯೆ, ಸೋನಾಲಿ ಬಾರ್ಡರ್ (ನೇಪಾಳ್ ಬಾರ್ಡರ್), ಕಠ್ಮಂಡು, ಮನೋಕಾಮನ, ಫೋಕ್ರಾ, ಗೋರಖ್‌ಪುರ್, ಪಶುಪತಿ, ಮುಕ್ತಿನಾಥ

ದೆಹಲಿ-ವೈಷ್ಣೋದೇವಿ 11 ದಿನಗಳ ವಿಶೇಷ ಪ್ರವಾಸ

ವೀಕ್ಷಿಸುವ ಸ್ಥಳಗಳು

ಆಗ್ರಾ, ಮಥುರಾ, ಹರಿದ್ವಾರ, ಋಷಿಕೇಶ, ಅಮೃತ್‌ಸರ, ವಾಘಬಾರ್ಡರ್ (ಇಂಡಿಯಾ-ಪಾಕಿಸ್ತಾನ್ ಬಾರ್ಡರ್), ಮಾತಾ ವೈಷ್ಣೋದೇವಿ, ದೆಹಲಿ

ರಾಜಸ್ಥಾನ್ – ಗುಜರಾತ್ 12 ದಿನಗಳ ವಿಶೇಷ ಪ್ರವಾಸ

ವೀಕ್ಷಿಸುವ ಸ್ಥಳಗಳು

ಸೋಮನಾಥ ಜ್ಯೋತಿರ್ಲಿಂಗ ಅಹಮದಾಬಾದ್, ಬೇಟ್ ದ್ವಾರಕ, ಉದಯಪುರ, ಸ್ಟ್ಯಾಚು ಆಫ್ ಯುನಿಟಿ (ಪ್ರಪಂಚದಲ್ಲಿ ಅತೀ ಎತ್ತರವಾದ ಸರ್ದಾರ್ ವಲ್ಲಭಾಯ್ ಪಟೇಲ್‌ರ ಪ್ರತಿಮೆ), ಪೋರಬಂದರ್, ಮೌಂಟ್ ಅಬು, ಜೈಪುರ

ಚಾರ್‌ಧಾಮ್ 13 ದಿನಗಳ ವಿಶೇಷ ಪ್ರವಾಸ

ವೀಕ್ಷಿಸುವ ಸ್ಥಳಗಳು

ಕೇದಾರನಾಥ್ ಜ್ಯೋತಿರ್ಲಿಂಗ, ದೆಹಲಿ, ಹರಿದ್ವಾರ, ಋಷಿಕೇಶ, ಉತ್ತರ ಕಾಶಿ, ಯಮುನೋತ್ರಿ, ಗಂಗೋತ್ರಿ, ಗುಪ್ತಕಾಶಿ,  ಬದ್ರಿನಾಥ್

ವೈಷ್ಣೋದೇವಿ, ಕುಲುಮನಾಲಿ ಮತ್ತು ದೆಹಲಿ 12 ದಿನಗಳ ವಿಶೇಷ ಪ್ರವಾಸ

ವೀಕ್ಷಿಸುವ ಸ್ಥಳಗಳು

ದೆಹಲಿ, ಅಮೃತ ಸರ, ವಾಘಬಾರ್ಡರ್, ಕಟ್ರಾ, ವೈಷ್ಣೋ ದೇವಿ, ಚಾಮುಂಡಾ, ಕಾಂಗ್ರಾ, ಜ್ವಾಲಾಜೀ, ಕುಲುಮನಾಲಿ, ಚಂಡಿಘಢ್, ಕುರುಕ್ಷೇತ್ರ, ಆಗ್ರಾ, ಮಥುರಾ

ಕಲ್ಕತ್ತಾ-ಪುರಿ ಜಗನ್ನಾಥ 09 ದಿನಗಳ ವಿಶೇಷ ಪ್ರವಾಸ

ವೀಕ್ಷಿಸುವ ಸ್ಥಳಗಳು

ಅಲಹಾಬಾದ್, ಅಯೋಧ್ಯ, ಕಾಶಿ, ಗಯಾ, ಬುದ್ ಗಯಾ, ಕಲ್ಕತ್ತಾ, ಭುವನೇಶ್ವರ್ ಮತ್ತು ಪುರಿ ಜಗನ್ನಾಥ

ತಮಿಳುನಾಡು 07 ದಿನಗಳ ವಿಶೇಷ ಪ್ರವಾಸ

ವೀಕ್ಷಿಸುವ ಸ್ಥಳಗಳು

 ರಾಮೇಶ್ವರ, ಜ್ಯೋತಿರ್ಲಿಂಗ, ಮಧುರೈ. ಕೇರಳದ ಅನಂತ ಪದ್ಮನಾಭ, ತ್ರಿಪುರಕೊಂಡ್ರಂ, ಕನ್ಯಾಕುಮಾರಿ, ಸುಚಿಂದ್ರಂ, ತಿರುಚೆಂದೂರ್, ಪಿಳ್ಳಿಯಾರ್ ಪಟ್ಟಿ, ಶ್ರೀರಂಗಂ, ಸಮಯಪುರಂ, ಜಂಬುಕೇಶ್ವರ್

ಕಾಶಿ-ಅಯೋಧ್ಯೆ 10 ದಿನಗಳ ವಿಶೇಷ ಪ್ರವಾಸ

ವೀಕ್ಷಿಸುವ ಸ್ಥಳಗಳು

ಕಾಶಿ ಜ್ಯೋತಿರ್ಲಿಂಗ, ಪ್ರಯಾಗ್ ರಾಜ್ (ಅಲಹಾಬಾದ್), ಸೀತಾಮಡಿ, ಗಯಾ, ಬುದ್ದಗಯಾ, ಅಯೋಧ್ಯಾ

ಆಂಧ್ರಪ್ರದೇಶ-ಶ್ರೀಶೈಲ 05 ದಿನಗಳ ವಿಶೇಷ ಪ್ರವಾಸ

ವೀಕ್ಷಿಸುವ ಸ್ಥಳಗಳು

ಶ್ರೀಶೈಲ ಜ್ಯೋತಿರ್ಲಿಂಗ, ಮಂತ್ರಾಲಯ, ಮಹಾನಂದಿ, ಪಾತಾಳಗಂಗೆ, ಹೇಮರೆಡ್ಡಿ ಮಲ್ಲಮ್ಮ ದೇವಾಲಯ, ರಾಮೋಜಿ ಫಿಲ್ಮ್ ಸಿಟಿ, ಹೈದರಾಬಾದ್

ಅಮರನಾಥ, ಶ್ರೀನಗರ 06 ದಿನಗಳ ವಿಶೇಷ ಪ್ರವಾಸ

ವೀಕ್ಷಿಸುವ ಸ್ಥಳಗಳು

ಗುಲ್‌ಮಾರ್ಗ್, ಸೋನಾಮಾರ್ಗ್, ಬಾಲ್ತಾಲ್, ಅಮರನಾಥ್, ಹಿಮಲಿಂಗ ದರ್ಶನ, ಶ್ರೀನಗರ (ಕಾಶ್ಮೀರ)

ಮಹಾರಾಷ್ಟ 08 ದಿನಗಳ ವಿಶೇಷ ಪ್ರವಾಸ ಪಂಚ ಜ್ಯೋತಿರ್ಲಿಂಗದರ್ಶನ

ವೀಕ್ಷಿಸುವ ಸ್ಥಳಗಳು

ಜ್ಯೋತಿರ್ಲಿಂಗ, ಮಾಹೇಶ್ವರ, ಗೃಷ್ಣೇಶ್ವರ, ನಾಗೇಶ್ವರ, ಎಲ್ಲೋರ, ನಾಸಿಕ್, ತ್ರಯಂಬಕೇಶ್ವರ, ಶಿರಡಿ, ಶನಿ ಸಿಂಗಾಪುರ, ಭೀಮಾಶಂಕರ

ಮಧ್ಯಪ್ರದೇಶ-ಭೂಪಾಲ್ 08 ದಿನಗಳ ವಿಶೇಷ ಪ್ರವಾಸ

ವೀಕ್ಷಿಸುವ ಸ್ಥಳಗಳು

ಉಜ್ಜಯಿನಿ, ಮಹಾಬಲೇಶ್ವರ, ಮಹಾಕಾಳೇಶ್ವರ, ಸಾಂಚಿ, ಓಂಕಾರೇಶ್ವರ, ಇಂದೋರ್, ಭೂಪಾಲ್

ಕೇರಳ 07 ದಿನಗಳ ವಿಶೇಷ ಪ್ರವಾಸ

ವೀಕ್ಷಿಸುವ ಸ್ಥಳಗಳು

ಗುರುವಾಯೂರು, ಅತ್ತಿರಪಲ್ಲಿ ಫಾಲ್ಸ್, ಅಲಪ್ಪಿ, ತಿರುವನಂತಪುರ, ಅನಂತ ಪದ್ಮನಾಭ, ಕೋವಲಂ ಬೀಚ್