ಸಂದರ್ಶಿಸುವ ಸ್ಥಳಗಳು:
ಸೋಮನಾಥ ಜ್ಯೋತಿರ್ಲಿಂಗ, ಅಹಮದಾಬಾದ್, ಬೇಟ್ ದ್ವಾರಕ, ಉದಯಪುರ, ಸ್ಟ್ಯಾಚು ಆಫ್ ಲಿಬರ್ಟಿ, ಪೋರಬಂದರ್, ಮೌಂಟ್ ಅಬು, ಜೈಪುರ ( ಪ್ರಪಂಚದ ಅತಿ ಎತ್ತರದ ಸರ್ದಾರ್ ವಲ್ಲಭಾಯಿ ಪಟೇಲ್ ಏಕತಾ ಪ್ರತಿಮೆ )
ಬೆಂಗಳೂರಿನಿಂದ ವಿಮಾನದಲ್ಲಿ ಹೊರಟು ಅಹಮದಾಬಾದ್‌ಗೆ ಪ್ರಯಾಣ ಮಾಡಿ ಶಬರಮತಿ ಆಶ್ರಮ ವೈಷ್ಣೋದೇವಿ ಮಂದಿರ ಕಾಂಕರ್ಯ ಲೇಕ್ ಮುಂತಾದ ಸ್ಥಳಗಳ ವೀಕ್ಷಣೆ ನಂತರ ದ್ವಾರಕಗೆ ಬಸ್ಸಿನಲ್ಲಿ ಪ್ರಯಾಣ ಮಾಡುವುದು
ದ್ವಾರಕ ತಲುಪಿದ ನಂತರ ಬೆಟ್‌ದ್ವಾರಕಾ ನಾಗೇಶ್ವರ ಜ್ಯೋತಿರ್ಲಿಂಗ, ಗೋಪಿತಲಾಬ್ ವೀಕ್ಷಣೆ ನಂತರ, ದ್ವಾರಕದೀಶ ಮಂದಿರ ದರ್ಶನ ನಂತರ ದ್ವಾರಕದಲ್ಲಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೋರಟು ಮೂಲದ್ವಾರಕಾ ಪೋರ್‌ಬಂದರ್, ಸುಧಾಮ ಟೆಂಪಲ್ (ಮಹತ್ಮ ಗಾಂಧಿ ಬರ್ತ್ ಪ್ಲೇಸ್) ವೀಕ್ಷಣೆ ನಂತರ ಸೋಮನಾಥದಲ್ಲಿ ರಾತ್ರಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೋರಟು ಸೋಮನಾಥ ಜ್ಯೋತಿರ್ಲಿಂಗ ದರ್ಶನ ಪಡೆದು ನಂತರ ಭಾವಾನಗರಕ್ಕೆ ಪ್ರಯಾಣ ಮಾಡಿ ರಾತ್ರಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೊರಟು ಅರಬ್ಬಿ ಸಮುದ್ರ ಮಧ್ಯದಲ್ಲಿರುವ ನಿಶ್ಕಲಂಕ ಮಹಾದೇವ್‌ನ ದರ್ಶನ ಪಡೆದು ವಡೋದರಗೆ ಪ್ರಯಾಣ ಮಾಡಿ ರಾತ್ರಿ ವಿಶ್ರಾಂತಿ ಪಡೆಯುವುದು
ಬೆಳಿಗ್ಗೆ ಹೊರಟು ಪ್ರಯಾಣ ಮಾಡಿ ಸರದಾರ್ ವಲ್ಲಭಾಯಿ ಪಟೇಲ್ ಪ್ರಪಂಚದಲ್ಲಿ ಅತಿ ಎತ್ತರದ ಪ್ರತಿಮೆಯಾದ ಸ್ಟಾಚ್ಯು ಅಫ್ ಯುನಿಟಿ ವೀಕ್ಷಣೆ ನಂತರ ಸಿದ್ದಪುರ್‌ಗೆ ಪ್ರಯಾಣ ನಂತರ ರಾತ್ರಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೊರಟು ಸಿದ್ಧಾಪುರ್(ಮಾತೃಗಯ) ಅಂಬೋಜಿ ದರ್ಶನ ನಂತರ ಮೌಂಟ್‌ಅಬುವಿನಲ್ಲಿ ರಾತ್ರಿ ವಿಶ್ರಾಂತಿ
ಬೆಳಿಗ್ಗೆ ಹೊರಟು ಮೌಂಟ್‌ಅಬುವಿನಲ್ಲಿರುವ ಪ್ರಸಿದ್ಧ ತಾಣಗಳಾದ ಬ್ರಹ್ಮಕುಮಾರಿ ಅಶ್ರಮ ನಕ್ಕಿಲೇಕ್ ದಿಲವಾರ್ ಟೆಂಪಲ್ ಗುರುಶಂಕರ ಮುಂತಾದ ಸ್ಥಳಗಳ ವೀಕ್ಷಣೆ ನಂತರ ರಾತ್ರಿ ಉದಯಪುರದಲ್ಲಿ ವಿಶ್ರಾಂತಿ
ಬೆಳಿಗ್ಗೆ ಹೊರಟು ಜಗದೀಶ ಮಂದಿರ ಸಿಟಿ ಪ್ಯಾಲೇಸ್, ಸಹೇಲಿಯೋಂಕಿ ಬರಿ, ಮಹಾರಾಜಾ ಪ್ರತಾಪ ಮೇಮೋರಿಯಲ್ ವೀಕ್ಷಣೆ ನಂತರ ರಾತ್ರಿ ಪುಷ್ಕರನಲ್ಲಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೋರಟು ಪುಷ್ಕರ್‌ನಲ್ಲಿ ಬ್ರಹ್ಮದೇವಾಲಯ ಹಾಗೂ ಪುಷ್ಕರಿಣಿ ವೀಕ್ಷಣೇ ನಂತರ ರಾತ್ರಿ ಜೈಪುರ್‌ನಲ್ಲಿ ವಿಶ್ರಾಂತಿ ಪಡೆಯುವುದು. ಪ್ರಯಾಣ ಮಾಡುವುದು.
ಬೆಳಿಗ್ಗೆ ಹೋರಟು ಜೈಪರ್‌ನಲ್ಲಿರುವ ಪ್ರವಾಸಿ ಸ್ಥಳಗಳಾದಂತರ ಅಮೀರ್ ಪೋರ್ಟ್, ಸಿಟಿ ಪ್ಯಾಲೇಸ್, ಜಂಥರ್‌ಮAಥರ್, ಹವಾಮಹಲ್, ಜಲ್‌ಮಹಲ್ ವೀಕ್ಷಣೆ ನಂತರ ರಾತ್ರಿ 7.00 ಗಂಟೆಗೆ ವಿಮಾನದ ಮುಖಾಂತರ ಬೆಂಗಳೂರಿಗೆ ಪ್ರಯಾಣ ಮಾಡುವುದು
There are no reviews yet.