ಸಂದರ್ಶಿಸುವ ಸ್ಥಳಗಳು:
ಅಮರನಾಥ್ ಹಿಮಲಿಂಗ ದರ್ಶನ, ಗುಲ್ ಮಾರ್ಗ್, ಸೋನಾ ಮಾರ್ಗ್, ಬಾಲ್ತಾಲ್, ಶ್ರೀನಗರ, ಕಾಶ್ಮೀರ ಸಿಟಿ ಟೂರ್
ಬೆಂಗಳೂರಿನಿಂದ ಬೆಳಿಗ್ಗೆ ಶ್ರೀನಗರಕ್ಕೆ ವಿಮಾನದಲ್ಲಿ ಪ್ರಯಾಣ ಮಾಡಿ ಶ್ರೀನಗರದಲ್ಲಿರುವ ಮುಗಲ್ ಗರ‍್ಡನ್ ಹಾಗೂ ಆದಿ ಶಂಕರಾಚರ‍್ಯರ ದೇವಸ್ಥಾನ ವೀಕ್ಷಿಸಿ ರಾತ್ರಿ ಶ್ರೀನಗರದಲ್ಲಿ ವಿಶ್ರಾಂತಿ
ಬೆಳಿಗ್ಗೆ 4.00 ಗಂಟೆಗೆ ಹೊರಟು ಗುಲ್‌ಮಾರ್ಗ್ಗೆ ಪ್ರಯಾಣ ಮಾಡಿ ಸುಂದರ ಮನೋಹರವಾದ ಹಿಮ ಪರ್ವತ ವೀಕ್ಷಿಸಿ, ನಂತರ ರಾತ್ರಿ ವಿಶ್ರಾಂತಿ
ಬೆಳಿಗ್ಗೆ 7.00 ಗಂಟೆಗೆ ಹೊರಟು ಹೆಲಿಕ್ಯಾಪ್ಟರ್, ಮುಖಾಂತರ ಪ್ರಯಾಣ ಮಾಡಿ ಅಮರನಾಥ ಹಿಮಲಿಂಗ ದರ್ಶನ ಪಡೆದು ಪಂಚತರಣಿಯಲ್ಲಿ ರಾತ್ರಿ ವಿಶ್ರಾಂತಿ
ಪಂಚತರಣಿಯಿಂದ ಸೋನ್ ಮಾರ್ಗ್ಗೆ ಪ್ರಯಾಣ ಮಾಡಿ ವಿಶ್ರಾಂತಿ
ಬೆಳಿಗ್ಗೆ ಹೊರಟು ಶ್ರೀನಗರದ ಪ್ರವಾಸಿ ಸ್ಥಳಗಳಾದ ದಾಲ್ ಲೇಕ್, ನಿಶಾತ್ ಬಾಗ್, ಶಾಲಿಮರ್ ಬಾಗ್, ವೀಕ್ಷಿಸಿ ನಂತರ ವಿಶ್ರಾಂತಿ.
ಶ್ರೀನಗರದಿಂದ ಮಧ್ಯಾಹ್ನ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ.
There are no reviews yet.
Be the first to review “ಅಮರನಾಥ ಮತ್ತು ಶ್ರೀನಗರ ಪ್ರವಾಸ – 6 ದಿನಗಳು”