ಸಂದರ್ಶನ ಸ್ಥಳಗಳು:
ರಾಮೇಶ್ವರ ಜ್ಯೋತಿರ್ಲಿಂಗ, ಮಧುರೈ, ಕೇರಳದ ಅನಂತಪದ್ಮನಾಭ, ತ್ರಿಪುರಕೊಂಡ್ರಂ, ಕನ್ಯಾಕುಮಾರಿ, ಪಿಳ್ಳಿಯಾರ್ ಪಟ್ಟಿ, ಶ್ರೀರಂಗ, ಸಮಯಪುರಂ, ಜಂಬುಕೇಶ್ವರ್
ಶಿವಮೊಗ್ಗ ರೈಲು ನಿಲ್ದಾಣದಿಂದ ಮಧ್ಯಾಹ್ನ 1.00 ಗಂಟೆಗೆ ಬೀರೂರಿಗೆ ಪ್ರಯಾಣ ಅದೇ ದಿನ ಸಂಜೆ 4.00 ಗಂಟೆಗೆ 11021 ಚಾಲುಕ್ಯ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಗಳೂರು ಮೂಲಕ ಮಧುರೈಗೆ ಪ್ರಯಾಣ
ಬೆಳಿಗ್ಗೆ 8.00 ಗಂಟೆಗೆ ಮಧುರೈ ರೈಲು ನಿಲ್ದಾಣವನ್ನು ಸೇರುವುದು ನಂತರ ಬಸ್ಸಿನಲ್ಲಿ ಹೊರಟು ಮದುರೈ ಮೀನಾಕ್ಷಿ/ಸುಂದರೇಶ್ವರ ದೇವಾಲಯ ದರ್ಶನ ತ್ರಿಪುರಕೊಂಡ್ರಂ ಸುಬ್ರಮಣ್ಯಸ್ವಾಮಿ ದರ್ಶನ ಪಡೆದು ರಾತ್ರಿ ಕನ್ಯಾಕುಮಾರಿಯಲ್ಲಿ ವಿಶ್ರಾಂತಿ.
ಬೆಳಿಗ್ಗೆ 5.00 ಗಂಟೆಗೆ ಸೂರ್ಯೋದಯ ನೋಟ ಕನ್ಯಾಕುಮಾರಿ ದರ್ಶನ, ನಂತರ ಸುಚೀಂಡ್ರAಗೆ ಹೋಗಿ ಇಂದ್ರೇಶ್ವರ ಲಿಂಗದರ್ಶನ ಮಾಡಿಕೊಂಡು ಮಧ್ಯಾಹ್ನ ವಿವೇಕಾನಂದರ ರ‍್ಯಾಕ್ ಬೋಟಿಂಗ್ ಮುಖಾಂತರ ವೀಕ್ಷಣೆ, ನಂತರ ಪ್ರಯಾಣ ಮಾಡಿ ತಿರುಚ್ಚಂದೂರು ಸುಬ್ರಮಣ್ಯಸ್ವಾಮಿ ದರ್ಶನ ಪಡೆದು ರಾತ್ರಿ ರಾಮೇಶ್ವರಂನಲ್ಲಿ ವಿಶ್ರಾಂತಿ
ಬೆಳಿಗ್ಗೆ 5.00 ಗಂಟೆಗೆ ಹೊರಟು ಸ್ಪಟಿಕಲಿಂಗ ದರ್ಶನ ಸಮುದ್ರಸ್ನಾನ, ಕೋಟಿತೀರ್ಥಸ್ನಾನ ಶ್ರೀ ರಾಮನಾಥಸ್ವಾಮಿ ದರ್ಶನ ನಂತರ ಪಿಳಿಯರ‍್ಪಟ್ಟಿಯಲ್ಲಿ ಗಣೇಶ ದರ್ಶನ ರಾತ್ರಿ ಶ್ರೀರಂಗಂನಲ್ಲಿ ವಿಶ್ರಾಂತಿ.
ಬೆಳಿಗ್ಗೆ 6.00 ಸಮಯಪುರದಲ್ಲಿ ಮಾರಿಯಮ್ಮನ್ ದರ್ಶನ ಶ್ರೀ ಜಂಬೂಕೇಶ್ವರ ಮಹಾದೇವ ಮಂದಿರ ದರ್ಶನ ಪಡೆದು ನಂತರ ಶ್ರೀ ರಂಗನಾಥಸ್ವಾಮಿ ಹಾಗೂ ರಂಗನಾಯಕಿ ಅಮ್ಮನವರ ದರ್ಶನ ಮಾಡಿಕೊಂಡು ನಂತರ ಊಟ ಮತ್ತು ಶಾಪಿಂಗ್ ನಂತರ ಸಂಜೆ 4.00 ಗಂಟೆಗೆ ಶ್ರೀರಂಗಂನಿಂದ ಸೇಲಂಗೆ ಪ್ರಯಾಣ. ರಾತ್ರಿ ಸೇಲಂ ರೈಲ್ವೇ ನಿಲ್ದಾಣದಿಂದ ರೈಲು ಸಂಖ್ಯೆ 11022 ಮುಖಾಂತರ ಬೆಂಗಳೂರು ಹಾಗೂ ಬೀರೂರಿಗೆ ಪ್ರಯಾಣ
ಬೆಳಿಗ್ಗೆ 10.00 ಗಂಟೆಗೆ ಬೀರೂರು ರೈಲು ನಿಲ್ದಾಣವನ್ನು ಸೇರುವುದು. ನಂತರ ಬೀರೂರಿನಿಂದ 11.00 ಗಂಟೆಯ ಲೋಕಲ್ ರೈಲಿನಲ್ಲಿ ಶಿವಮೊಗ್ಗಕ್ಕೆ ಹೋಗುವುದು
There are no reviews yet.
Be the first to review “ತಮಿಳುನಾಡು ಪ್ರವಾಸ – 7 ದಿನಗಳು”