ಸಂದರ್ಶಿಸುವ ಸ್ಥಳಗಳು:
ಉಜ್ಜಯಿನಿ, ಮಹಾಬಲೇಶ್ವರ, ಮಹಾಕಾಳೇಶ್ವರ, ಸಾಂಚಿ, ಓಂಕಾರೇಶ್ವರ, ಮಾಹೇಶ್ವರ, ಇಂದೋರ್, ಭೂಪಾಲ್
ಮಧ್ಯಾಹ್ನ 1.00 ಗಂಟೆಗೆ ಬೆಂಗಳೂರಿನಿಂದ ಉಜ್ಜಯಿನಿಗೆ ರೈಲಿನ ಮುಖಾಂತರ ಪ್ರಯಾಣ ಮಾಡುವುದು.
ರಾತ್ರಿ 9.30 ಉಜ್ಜಯಿನಿಗೆ ತಲುಪಿದ ನಂತರ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದರ್ಶನ ಪಡೆದು ಹರಸಿದ್ದಿ ಮಾತಾ ಶಕ್ತಿಪೀಠ ಮಂದಿರ, ಮಹಾಕಾಳಿ, ಕಾಲಭೈರವ ಶಿಪ್ರಾನದಿ ರಾಮಘಾಟ್, ರಾಜಾ ವಿಕ್ರಮಾದಿತ್ಯ ಮೋಕ್ಷ ಸ್ಥಳ ಮಂಗಳ ಗ್ರಹ ಸಾಂದಿಪನಿ ಆಶ್ರಮ ವೀಕ್ಷಣೆ ಮಾಡಿ ಓಂಕಾರೇಶ್ವರದಲ್ಲಿ ರಾತ್ರಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ನರ್ಮದಾ ನದಿಯಲ್ಲಿ ಸ್ನಾನ ಮುಗಿಸಿ ಓಂಕಾರೇಶ್ವರ ಜ್ಯೋತಿರ್ಲಿಂಗ ದರ್ಶನ ಪಡೆದು ಮಾಮಾಲೇಶ್ವರ ಮಂದಿರ ವೀಕ್ಷಣೆ ಮಾಡಿ ಮಾಹೇಶ್ವರಕ್ಕೆ ಪ್ರಯಾಣ ಮಾಡಿ ರಾಣಿ ಅಹಲ್ಯಾಬಾಯಿ ಹೋಳ್ಕರ ಕೋಟೆ ವೀಕ್ಷಣೆ ಇಂದೂರ್‌ಗೆ ಪ್ರಯಾಣ ಮಾಡಿ ರಾತ್ರಿ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೊರಟು 56 ದೂಖಾನ್, ಕಜರಾನ ಗಣೇಶ್, ರಾಜವಾಡ ಮಾರ್ಕೇಟ್ ವೀಕ್ಷಣೆ ಮಾಡಿ ಭೂಪಲ್‌ಗೆ ಪ್ರಯಾಣ ವಿಶ್ರಾಂತಿ ಪಡೆಯುವುದು.
ಬೆಳಿಗ್ಗೆ ಹೊರಟು ಸಾಂಚಿಯಲ್ಲಿರುವ ಭೌದ್ಧ ಸ್ಥೂಪ ವೀಕ್ಷಣೆ ನಂತರ ಬೃಹತ್ ಲಿಂಗ ಭೋಜೇಶ್ವರ ದರ್ಶನ ಪಡೆದು ಭೂಪಾಲ್‌ನಲ್ಲಿರುವ ಉಪ್ಪಾರ್ ಲೇಕ್ ವೀಕ್ಷಣೆ ನಂತರ ಸಂಜೆ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುವುದು.
ಪ್ರಯಾಣ ಮುಂದುವರೆಯುವುದು.
ಬೆಳಿಗ್ಗೆ 5.10ಕ್ಕೆ ಬೆಂಗಳೂರಿಗೆ ಬಂದು ತಲುಪುವುದು.
There are no reviews yet.